ಕರ್ನಾಟಕದ 15 ಕ್ಷೇತ್ರಗಳಿಗೆ ಇಂದು ಉಪ ಚುನಾವಣೆ ನಡೆಯುತ್ತಿದ್ದು ನೀವು ಪಡೆದುಕೊಂಡಿರುವ ಸಾಂವಿಧಾನಿಕ ಹಕ್ಕನ್ನು ಮರೆಯದೆ ಉಪಯೋಗಿಸಿ, ಮತ ಚಲಾಯಿಸಿ.Voting is underway in fifteen assembly constituencies of Karnataka on Thursday so don't forget to vote.